ಸಾಮಾನ್ಯ ಡೀಸೆಲ್ನಂತೆ ಈ ಡೀಸೆಲ್ ನ್ನು ಚಿಲ್ಲರೆ ಮಾರಾಟಕ್ಕೆ ನೀಡುವುದಿಲ್ಲ; ಬದಲಾಗಿ ಕಾರ್ಖಾನೆಗಳು, ನಿರ್ಮಾಣ, ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನಾ ಘಟಕಗಳಿಗೆ ನೇರವಾಗಿ ಪೂರೈಸಲಾಗುತ್ತದೆ.