ಕೈಗಾ

ಇಂಧನ ಕ್ಷೇತ್ರಕ್ಕೆ ಬಿಗ್ ಬೂಸ್ಟ್: ಕೈಗಾದಲ್ಲಿ 700 ಮೆಗಾವ್ಯಾಟ್‌ನ 2 ಹೊಸ ಅಣು ವಿದ್ಯುತ್ ಘಟಕಗಳ ಕಾಮಗಾರಿ ಆರಂಭ...!
ಕೈಗಾದ ನಾಲ್ಕು ಘಟಕಗಳು ತಲಾ 220 ಮೆಗಾವ್ಯಾಟ್ ಸಾಮರ್ಥ್ಯದೊಂದಿಗೆ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಕೈಗಾ-5 ಮತ್ತು ಕೈಗಾ-6 ಘಟಕಗಳು ಒಟ್ಟಾರೆ 1,400 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು, ನಿರ್ಮಾಣ ಹಂತದಲ್ಲಿವೆ.

ಮತ್ತೆ 20 ಹೊಸ ಪಕ್ಷಿಗಳು ಪತ್ತೆ!
ಕೈಗಾದಲ್ಲಿ ಭಾನುವಾರ ನಡೆದ ಆರನೇ ಕೈಗಾ ಬರ್ಡ್ ಮಾ್ಯರಾಥಾನ್‍ನಲ್ಲಿ ಅತಿ ಅಪರೂಪದ ಇಂಡಿಯನ್ ವಲ್ಚರ್ ಸೇರಿ ಒಟ್ಟು 20 ಹೊಸ ಪಕ್ಷಿಗಳು ಪತ್ತೆಯಾದವು...

ಪರಮಾಣು ವಿದ್ಯುಚ್ಛಕ್ತಿ ಯೋಜನೆಗಳಿಗೆ ೧೦ ಪ್ರದೇಶಗಳನ್ನು ಅನುಮೋದಿಸಿದ ಸರ್ಕಾರ
ಹೊಸ ಪರಮಾಣು ವಿದ್ಯುಚ್ಛಕ್ತಿ ಘಟಕಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ೧೦ ಜಾಗಗಳಿಗೆ ಅನುಮೋದನೆ ನೀಡಿದೆ


