ಸಿನಿಮಾ ಸುದ್ದಿRamayana Trailer: ಕಲರ್ ಫುಲ್ ಸ್ಯಾರಿ, ಓಪನ್ ಹೇರ್, ಕೈಕೇಯಿ ಪಾತ್ರಧಾರಿ ಲಾರಾ ದತ್ತಾ ಭಾರಿ ಟ್ರೋಲ್!
ಇದೀಗ ಆಧುನಿಕ ಯುಗದ ಕೈಕೇಯಿ ಪಾತ್ರದ ಬಗ್ಗೆಯೂ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಲಾರಾ ದತ್ತಾ ಅವರು ಕೈಕೇಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಲುಕ್ ಭಾರೀ ಟ್ರೋಲ್ ಆಗಿದೆ.