ಕ್ರಿಕೆಟ್ಸಿಕ್ಸ್ ಬಾರಿಸಿ ಕೊಹ್ಲಿ 'ನೋಟ್ಬುಕ್ನಲ್ಲಿ' ಬರೆದು ಬೌಲರ್ಗೆ ಎಚ್ಚರಿಕೆ ಕೊಟ್ಟಿದ್ದೇನು? ವಿಡಿಯೋ ವೈರಲ್!
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮನ್ನು ಹೀಯಾಳಿಸಿದವರನ್ನು ಅಷ್ಟು ಸುಲಭಕ್ಕೆ ಮರೆಯುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಹೌದು ಹಳೆಯ ಪಂದ್ಯವೊಂದರಲ್ಲಿ ವಿಂಡೀಸ್ ಬೌಲರ್ ಕೊಹ್ಲಿ ವಿಕೆಟ್ ಪಡೆದು ಹೀಯಾಳಿಸಿದ್ದಕ್ಕೆ...