ಕೇಸ್ ವಾಪಸ್

CJP ಪ್ರತಿಭಟನಾಕಾರರ ವಿರುದ್ಧದ ಪ್ರಕರಣ ಹಿಂಪಡೆದ ದೆಹಲಿ ಸರ್ಕಾರ; ಆದ್ರೆ ಕ್ರಿಮಿನಲ್‌ಗಳಿಗೆ ಶಾಕ್!
ದೇಶ

CJP ಪ್ರತಿಭಟನಾಕಾರರ ವಿರುದ್ಧದ ಪ್ರಕರಣ ಹಿಂಪಡೆದ ದೆಹಲಿ ಸರ್ಕಾರ; ಆದ್ರೆ ಕ್ರಿಮಿನಲ್‌ಗಳಿಗೆ ಶಾಕ್!

ಪ್ರತಿಭಟನೆ ವೇಳೆ ದಾಖಲಾದ ಪ್ರಕರಣಗಳಲ್ಲಿ ಈಗಾಗಲೇ ಬಂಧಿತರಾಗಿರುವವರನ್ನು ಪರಿಶೀಲಿಸಿ ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಳ್ಳಲಾಗುವುದು ಎಂದು ದೆಹಲಿ ಗೃಹ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.

ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ: ಕೇಸ್ ವಾಪಸ್‌ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್; BJP ಆಕ್ರೋಶ
ರಾಜ್ಯ

ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣ: ಕೇಸ್ ವಾಪಸ್‌ಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್; BJP ಆಕ್ರೋಶ

ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರ ಲಿಖಿತ ಶಿಫಾರಸಿನ ಮೇರೆಗೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದ್ದು, ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಚಿತ್ತಾಪುರದಲ್ಲಿ ಗೋಹತ್ಯೆ ಮಾಡಿದವರ ಕೇಸ್‌ ವಾಪಸ್‌; ಮುಸ್ಲಿಮರ ಓಲೈಸಲು ಸರ್ಕಾರ ಯತ್ನ: ಆರ್.ಅಶೋಕ್ ಆರೋಪ
ರಾಜಕೀಯ

ಚಿತ್ತಾಪುರದಲ್ಲಿ ಗೋಹತ್ಯೆ ಮಾಡಿದವರ ಕೇಸ್‌ ವಾಪಸ್‌; ಮುಸ್ಲಿಮರ ಓಲೈಸಲು ಸರ್ಕಾರ ಯತ್ನ: ಆರ್.ಅಶೋಕ್ ಆರೋಪ

ಸಚಿವ ಪ್ರಿಯಾಂಕ್‌ ಖರ್ಗೆ ಅವರ ಪತ್ರದ ಮೇರೆಗೆ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಭಾವಿ ವ್ಯಕ್ತಿಗಳ ವಿರುದ್ಧದ ಕೇಸ್ ವಾಪಸ್: ಸರ್ಕಾರದ ಕ್ರಮ ನಿಯಮಬಾಹಿರವಾಗಿದ್ದರೆ ಒಪ್ಪಲ್ಲ ಎಂದ ಹೈಕೋರ್ಟ್
ರಾಜ್ಯ

ಪ್ರಭಾವಿ ವ್ಯಕ್ತಿಗಳ ವಿರುದ್ಧದ ಕೇಸ್ ವಾಪಸ್: ಸರ್ಕಾರದ ಕ್ರಮ ನಿಯಮಬಾಹಿರವಾಗಿದ್ದರೆ ಒಪ್ಪಲ್ಲ ಎಂದ ಹೈಕೋರ್ಟ್

ಅರ್ಜಿದಾರರ ಪರ ವೆಂಕಟೇಶ್‌ ಪಿ.ದಳವಾಯಿ ವಾದ ಆಲಿಸಿದ ನ್ಯಾಯಪೀಠ, ‘ಪ್ರಕರಣ ಗಂಭೀರವಾಗಿದೆ ಎಂಬುದನ್ನು ಮೇಲ್ನೋಟಕ್ಕೇ ಮನದಟ್ಟು ಮಾಡುವಲ್ಲಿ ಅರ್ಜಿದಾರರು ಯಶಸ್ವಿಯಾಗಿದ್ದಾರೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು.

2022 ಕ್ಕೆ ಯುಪಿ ಚುನಾವಣೆ: ರೈತರ ವಿರುದ್ಧದ 900 ಕೇಸ್ ಹಿಂಪಡೆಯಲು ಯೋಗಿ ಸರ್ಕಾರ ನಿರ್ಧಾರ
ದೇಶ

2022 ಕ್ಕೆ ಯುಪಿ ಚುನಾವಣೆ: ರೈತರ ವಿರುದ್ಧದ 900 ಕೇಸ್ ಹಿಂಪಡೆಯಲು ಯೋಗಿ ಸರ್ಕಾರ ನಿರ್ಧಾರ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ, ರೈತರ ವಿರುದ್ಧದ ಸುಮಾರು 900 ಕೇಸ್ ಗಳನ್ನು ಹಿಂತೆಗೆದುಕೊಳ್ಳಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ.

ಮುಜಫರ್‏ನಗರ್ ಗಲಭೆ: ಬಿಜೆಪಿ ನಾಯಕರ ವಿರುದ್ಧದ ಕೇಸ್ ವಾಪಸ್ ಪಡೆಯಲು ಯೋಗಿ ಚಿಂತನೆ
ದೇಶ

ಮುಜಫರ್‏ನಗರ್ ಗಲಭೆ: ಬಿಜೆಪಿ ನಾಯಕರ ವಿರುದ್ಧದ ಕೇಸ್ ವಾಪಸ್ ಪಡೆಯಲು ಯೋಗಿ ಚಿಂತನೆ

2013ರಲ್ಲಿ ಸಂಭವಿಸಿದ್ದ ಮುಜಫರ್ ನಗರ್ ಗಲಭೆ ಸಂಬಂಧ ಬಿಜೆಪಿ ನಾಯಕರ ವಿರುದ್ದದ ಕೇಸ್ ಗಳನ್ನು ವಾಪಸ್ ಪಡೆಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿಂತನೆ ನಡೆಸಿದ್ದಾರೆ.

ಮಹದಾಯಿ ಹೋರಾಟ: ರೈತರ ವಿರುದ್ಧದ ಕೇಸ್ ವಾಪಸಾತಿಗೆ ಸಂಪುಟ ಸಭೆ ಒಪ್ಪಿಗೆ
ಪ್ರಧಾನ ಸುದ್ದಿ

ಮಹದಾಯಿ ಹೋರಾಟ: ರೈತರ ವಿರುದ್ಧದ ಕೇಸ್ ವಾಪಸಾತಿಗೆ ಸಂಪುಟ ಸಭೆ ಒಪ್ಪಿಗೆ

ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಬಂಧಿತರಾದ ರೈತರ ವಿರುದ್ಧ ದಾಖಲಿಸಿರುವ...

ದಿನಕರ್ ತೂಗುದೀಪ್ ವಿರುದ್ಧದ ದೂರು ಹಿಂಪಡೆಯುತ್ತೇನೆ: ಬುಲೆಟ್ ಪ್ರಕಾಶ್
ಸಿನಿಮಾ ಸುದ್ದಿ

ದಿನಕರ್ ತೂಗುದೀಪ್ ವಿರುದ್ಧದ ದೂರು ಹಿಂಪಡೆಯುತ್ತೇನೆ: ಬುಲೆಟ್ ಪ್ರಕಾಶ್

ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಹಾಗೂ ನಿರ್ಮಾಪಕ ದಿನಕರ್ ತೂಗುದೀಪ್ ಅವರ ವಿರುದ್ಧ ದಾಖಲಿಸಿದ್ದ ದೂರನ್ನು...