ಸಿನಿಮಾ ಸುದ್ದಿಕೆರಾಫ್ ಫುಟ್ ಪಾತ್-2 ಮತ್ತೊಂದು ದಾಖಲೆ: ಮೂರು ಭಾಷೆ, 500 ಥಿಯೇಟರ್ ಗಳಲ್ಲಿ ಬಿಡುಗಡೆ
ಮಾ. ಕಿಶನ್ ನಿರ್ದೇಶಿಸಿ, ಅಭಿನಯಿಸಿರುವ 'ಕೇರಾಫ್ ಪುಟ್ಪಾತ್-2' ಚಿತ್ರ ಮತ್ತೊಂದು ದಾಖಲೆಗೆ ಪಾತ್ರವಾಗಿದೆ. ಇದೇ ತಿಂಗಳು 4 ರಂದು ತೆರೆ ಕಾಣುತ್ತಿದೆ. ಆದರೆ ಮಾಮೂಲಿಯಾಗಿ ಈ ಸಿನಿಮಾ ಬಿಡುಗಡೆಯಾಗುತ್ತಿಲ್ಲ.