ರಾಜ್ಯಕೇರಳಂ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ: ಮಂಗಳೂರಿನಲ್ಲಿ ಕಾರ್ಮಿಕರ ಕೊರತೆ ನೀಗುವ ನಿರೀಕ್ಷೆ!
ರಾಜ್ಯದ ಗಡಿ ಭಾಗದ ಹೊರಗಿನ ಆಯ್ದ ಸ್ಥಳಗಳಿಗೆ ವಿಸ್ತರಿಸುವ ಕೇರಳಂ ಸರ್ಕಾರದ ನಿರ್ಧಾರವು, ಕಾಸರಗೋಡು ಜಿಲ್ಲೆಯ ಮಹಿಳೆಯರಿಗೆ ಮಂಗಳೂರಿನಲ್ಲಿ ಉದ್ಯೋಗಾವಕಾಶಗಳನ್ನು ಸುಲಭವಾಗಿ ಪಡೆಯಲು ನೆರವಾಗಲಿದೆ.