ರಾಜ್ಯಕೊಡಗು: ಅನ್ನ, ಆಹಾರವಿಲ್ಲದೇ 4 ದಿನ ಕಾಡಿನಲ್ಲಿ ಕೇರಳಂ ಮಹಿಳೆ ಬದುಕುಳಿದಿದ್ದು ಹೇಗೆ? ಅನುಮಾನಗಳಿಗೆ ತಜ್ಞರು ಹೇಳೋದೇನು?
ನಾಲ್ಕು ದಿನಗಳ ನಂತರ ಕೊಡಗಿನ ತಡಿಯಾಂಡಮೋಲ್ನಲ್ಲಿ ಚಾರಣಕ್ಕೆ ತೆರಳಿದ್ದ ಕೇರಳಂ ಮೂಲದ ಮಹಿಳೆ ಶರಣ್ಯಾಳನ್ನು ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಪತ್ತೆ ಹಚ್ಚಲಾಯಿತು. ಇನ್ನು ಈ ಘಟನೆ ಕುರಿತಂತೆ ಜಿಲ್ಲೆಯಾದ್ಯಂತ ಹಲವು ರೀತಿಯ ಚರ್ಚೆಗಳು ಶುರುವಾಗಿವೆ.