ದೇಶಹಣೆಯ ಬರಹ ರೇಪ್ ಇದ್ದಂತೆ, ತಡೆಯಲಾಗದಿದ್ದರೆ ಎಂಜಾಯ್ ಮಾಡಲು ಟ್ರೈ ಮಾಡಿ: ಕೇರಳ ಸಂಸದನ ಪತ್ನಿ!
ಕೇರಳದ ಕೊಚ್ಚಿ ನಗರದ ಭಾಗಗಳು ಜಲಾವೃತಗೊಂಡಿದ್ದು, ಸಮಸ್ಯೆ ಪರಿಹರಿಸಲು ವಿಫಲವಾಗಿರುವ ಕೊಚ್ಚಿ ಕಾರ್ಪೊರೇಷನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇರಳ ಕೇರಳದ ಸಂಸದ ಹಿಬಿ ಈಡನ್ ಅವರ ಪತ್ನಿ ಫೇಸ್ ಬುಕ್ ಪೋಸ್ಟ್ ಒಂದರಿಂದ ಭಾರಿ ವಿವಾದಕ್ಕೆ ಗುರಿಯಾಗಿದ್ದಾರೆ.