ವಿಶೇಷಪ್ರಾಣವನ್ನೇ ಪಣಕ್ಕಿಟ್ಟು ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ 7ರ ಬಾಲಕ!
ತನ್ನ ಊರಿನ ಮೂರು ವರ್ಷದ ಮಗುವೊಂದು ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಏಳು ವರ್ಷದ ಬಾಲಕ ಮಗುವನ್ನು ರಕ್ಷಿಸಿ ಸಾಹಸ ಮೆರೆದ ಘಟನೆ ಕೇರಳದ ಕ್ಯಾಲಿಕಟ್ ನಲ್ಲಿ ನಡೆದಿದೆ. ಕ್ಯಾಲಿಕಟ್ ನ ಎಳಾಯಡಂ ನ ನಿವಾಸಿಯಾದ ಮುಹಮ್ಮದ್ ಲತೀಫ್(7) ಹೀಗೆ ಸಾಹಸ ಮೆರೆದ ಬಾಲಕ.