ರಾಜಕೀಯದಾವಣಗೆರೆ ದಕ್ಷಿಣ ಕಿಚ್ಚು: ಸಚಿವ ಜಮೀರ್ ತಲೆ ಮೇಲೆ ತೂಗು ಕತ್ತಿ; ನೆರವಾಗುತ್ತದೆಯೇ ಕೇರಳ ಪ್ರಚಾರ..?
ಪಕ್ಷ ವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆಯಲ್ಲಿ ಪಕ್ಷ ಈಗಾಗಲೇ ನಾಜೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಿದ್ದು, ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿದೆ.