ದೇಶಎದೆಗೆ ತಲೆಗೂದಲು ಮುಚ್ಚಿಕೊಂಡು ಪರೀಕ್ಷೆ ಬರೆದದ್ದು ಅತ್ಯಂತ ಕೆಟ್ಟ ಅನುಭವ: ಅಳಲು ತೊಡಿಕೊಂಡ ವಿದ್ಯಾರ್ಥಿನಿ
ಕೇರಳದ ಕೊಲ್ಲಂನಲ್ಲಿ ಭಾನುವಾರ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಗೂ ಮುನ್ನ ಬಲವಂತವಾಗಿ ಯುವತಿಯರ ಒಳ ಉಡುಪು ತೆಗೆಸಿದ ವಿಚಾರ ವಿವಾದಕ್ಕೀಡಾಗಿದ್ದು, ಯುವತಿಯೊಬ್ಬಳು ತನಗಾದ ಅವಮಾನ ಹೇಳಿಕೊಂಡಿದ್ದಾರೆ.