ದೇಶಮಲಯಾಳಂ ನಟಿ ಅಪಹರಣ ಕೇಸ್: ನಟ ದಿಲೀಪ್, ಇತರ 9 ಮಂದಿ ವಿರುದ್ಧ ಆರೋಪ ದಾಖಲು
ನಟಿ ಅಪಹರಣ ಪ್ರಕರಣದಲ್ಲಿ ನಟ ದಿಲೀಪ್ ಮತ್ತು ಇತರ ಒಂಬತ್ತು ಆರೋಪಿಗಳ ವಿರುದ್ಧ ಹೆಚ್ಚುವರಿ ವಿಶೇಷ ಸೆಷನ್ಸ್ ನ್ಯಾಯಾಲಯ ಸೋಮವಾರ ಆರೋಪಗಳನ್ನು ರೂಪಿಸಿದೆ ಅಲ್ಲದೆ ಪ್ರಕರಣದ ವಿಚಾರಣೆಯನ್ನು ಮಂಗಳವಾರ ಪ್ರಾರಂಭಿಸಲು ನ್ಯಾಯಾಲಯ ನಿರ್ಧರಿಸುತ್ತದೆ.