ದೇಶಕರ್ನಾಟಕ ಸರ್ಕಾರ, ಸಚಿವರುಗಳ ಗುರಿಯಾಗಿಸಿ ಯಾವುದೇ ಆಚರಣೆ ನಡೆಸಿಲ್ಲ: ಕೇರಳ ದೇವಸ್ಥಾನ ಆಡಳಿತ ಮಂಡಳಿ
ಕೇರಳದ ದೇವಸ್ಥಾನದಲ್ಲಿ ಪ್ರಾಣಿ ಬಲಿ ಒಳಗೊಂಡ “ಶತ್ರು ಭೈರವಿ ಯಾಗ” ನಡೆಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಕಣ್ಣೂರಿನ ತಳಿಪರಂಬದಲ್ಲಿರುವ ಶಿವ ದೇವಾಲಯವಾದ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ತಳ್ಳಿಹಾಕಿದೆ.