ಪ್ರಧಾನ ಸುದ್ದಿಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ, ನನ್ನನ್ನು ತಡೆಯುವವರಾರು: ಸಿದ್ದರಾಮಯ್ಯ
ಬಿಜೆಪಿಯವರ ಗೋಮಾಂಸ ಸೇವನೆ ವಿರೋಧ ನೀತಿಯನ್ನು ತೀವ್ರವಾಗಿ ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರೆಗೂ ನಾನು ಗೋಮಾಂಸವನ್ನು ತಿಂದಿಲ್ಲ, ತಿನ್ನಬೇಕೆನಿಸಿದರೆ ತಿಂದೇ ತಿನ್ನುತ್ತೇನೆ. ನನ್ನನ್ನು ತಡೆಯುವವರಾರೂ...