ದೇಶWest Nile fever: ಕೇರಳದಲ್ಲಿ ವೆಸ್ಟ್ ನೈಲ್ ಜ್ವರದ ಭೀತಿ; ಐದು ಪ್ರಕರಣ ದೃಢ, ತೀವ್ರ ಕಟ್ಟೆಚ್ಚರ; ಸೋಂಕಿಗೆ ಚಿಕಿತ್ಸೆಯೇ ಇಲ್ಲ!
ನಿಫಾ, ಕೋವಿಡ್, ಹಕ್ಕಿಜ್ವರ, ಹಂದಿಜ್ವರದ ಭೀತಿ ಬೆನ್ನಲ್ಲೇ ಇದೀಗ ಕೇರಳದಲ್ಲಿ ವೆಸ್ಟ್ ನೈಲ್ ಜ್ವರದ ಭೀತಿ ಎದುರಾಗಿದ್ದು, ಈ ವರೆಗೂ ಕೇರಳದಲ್ಲಿ ಇಂತಹ ಐದು ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.