ವಿದೇಶಭಾರತೀಯ ಚಾನೆಲ್ಗಳನ್ನು ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್ಗಳಿಗೆ ಪಾಕಿಸ್ತಾನ ಎಚ್ಚರಿಕೆ
ಭಾರತೀಯ ಚಾನೆಲ್ಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್ಎ) ಶುಕ್ರವಾರ ದೇಶದಾದ್ಯಂತ ಸ್ಥಳೀಯ ಕೇಬಲ್ ಟಿವಿ ಆಪರೇಟರ್ಗಳಿಗೆ ಆದೇಶಿಸಿದೆ.