ಕ್ರೀಡೆFIFA World Cup 2026: ಏರ್ಪೋರ್ಟ್ನಲ್ಲಿ ತಲೆಬಾಗಿ, ಕೇಪ್ ವರ್ಡೆ ಆಟಗಾರರಿಗೆ ಸ್ವಾಗತ! Video ವೈರಲ್!
ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ ಸೋತು ರಾಜಧಾನಿ ಪ್ರಾಯಾ ಮರಳಿದ ವೊಜಿನ್ಹಾ ನೇತೃತ್ವದ ತಂಡಕ್ಕೆ ಏರ್ಪೋರ್ಟ್ನಲ್ಲಿ ಸಿಬ್ಬಂದಿ ಹೃದಯ ಪೂರ್ವಕ ಸ್ವಾಗತ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.