ನಿರಂತರ ಭಾರಿ ಮಳೆಯಿಂದಾಗಿ ಕೇದರಾನಾಥದ ಗೌರಿಕುಂಡ್ ಬಳಿ ಮಂದಾಕಿನಿ ನದಿ ಉಕ್ಕಿ ಹರಿಯುತ್ತಿದ್ದು, ನೀರಿನ ಮಟ್ಟದ ದಿಢೀರ್ ಏರಿಕೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.