ದೇಶಕೇತನ್ ಕೊಲೆ ಪ್ರಕರಣ: ಬೆಂಗಳೂರಿನಲ್ಲಿ ಕೈ-ಕಾಲು ಮುರಿಯಲು ಪ್ಲಾನ್; ಸ್ನೇಹಿತನ ವಿರೋಧದಿಂದ ಸಂಚು ವಿಫಲ; ಬೆನ್ನಿನ ಮೇಲೆ ಸಿಯಾ ಗೋಯಲ್ ಟ್ಯಾಟೂ!
ಕೇತನ್ ಅವರನ್ನು ಬೆಂಗಳೂರಿಗೆ ಕರೆದೊಯ್ದು ಕೈಕಾಲು ಮುರಿಯುವ ಯೋಜನೆ ಇತ್ತು ಎಂಬುದನ್ನು ಬಹಿರಂಗಪಡಿಸಿದೆ. ಕೊಲೆಯ ಕುರಿತಾದ ಪೊಲೀಸ್ ತನಿಖೆಯಲ್ಲಿ, ಮೂವರು ಆರೋಪಿಗಳ ಪೈಕಿ ಒಬ್ಬನಾದ ರಿತೇಶ್ ಹಂಗೆ ಎಂಬಾತ ಬೆಂಗಳೂರಿನಲ್ಲಿದ್ದ ತನ್ನ ಸ್ನೇಹಿತನೊಬ್ಬನೊಂದಿಗೆ ಈ ಕುರಿತು ಚರ್ಚಿಸಿದ್ದ ಎಂಬುದು ತಿಳಿದುಬಂದಿದೆ.