ವಿದೇಶಕಿರೀಟ ಎಳೆದಾಡಿದ್ದ ಜೂರಿ ರಾಜೀನಾಮೆ; ಮಿಸೆಸ್ ಐರ್ಲೆಂಡ್ ಗೆ ಮಿಸೆಸ್ ವರ್ಲ್ಡ್ 2020 ಪ್ರಶಸ್ತಿ
ಮಿಸೆಸ್ ಶ್ರೀಲಂಕಾ ಸೌಂದರ್ಯ ಸ್ಪರ್ಧೆಯ ವಿಜೇತರ ತಲೆಯಿಂದ ಕಿರೀಟವನ್ನು ಎಳೆದಾಡಿ ವಿವಾದವಾದ ನಂತರ ತೀರ್ಪು ನೀಡಿದ್ದ ಜೂರಿ ರಾಜೀನಾಮೆ ಸಲ್ಲಿಸಿದ ಪರಿಣಾಮ ಐರ್ಲೆಂಡ್ನ ಕೇಟ್ ಷ್ನೇಯ್ಡರ್ ಅವರನ್ನು ನೂತನ ಮಿಸೆಸ್ ವರ್ಲ್ಡ್ ಎಂದು ಹೆಸರಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.