ವಾಣಿಜ್ಯಸ್ವಿಗ್ಗಿ 2023: ಈ ವರ್ಷವೂ ಅಗ್ರಸ್ಥಾನ ಕಾಯ್ದುಕೊಂಡ ಬಿರಿಯಾನಿ, ಸೆಕೆಂಡಿಗೆ 2.5 ಆರ್ಡರ್; ಬೆಂಗಳೂರು ಕೇಕ್ ಕ್ಯಾಪಿಟಲ್
2023ರಲ್ಲಿ ಭಾರತೀಯರು ಪ್ರತಿ ಸೆಕೆಂಡಿಗೆ 2.5 ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದು, ಸತತ ಎಂಟನೇ ವರ್ಷದಲ್ಲಿ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಬಿರಿಯಾನಿ ಅಗ್ರಸ್ಥಾನ ಪಡೆದುಕೊಂಡಿದೆ.