ದೇಶಕೇಂದ್ರೀಯ ವಿವಿಗಳಿಂದ ಸುಮಾರು 11,000 ಒಬಿಸಿ, ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳ ಡ್ರಾಪ್ ಔಟ್: ಕೇಂದ್ರ ಸರ್ಕಾರ
2018ರಿಂದ 2023ರವರೆಗೂ ದೇಶದಲ್ಲಿನ 45 ಕೇಂದ್ರೀಯ ವಿವಿಗಳಿಂದ ಸುಮಾರು 11 ಸಾವಿರ ಒಬಿಸಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಡ್ರಾಪ್ ಔಟ್ ಆಗಿದ್ದಾರೆ ಎಂದು ಬುಧವಾರ ರಾಜ್ಯಸಭೆಯಲ್ಲಿ ಮಾಹಿತಿ ನೀಡಲಾಯಿತು