ದೇಶ'ನಿಮಗೆ ED, CBI ಇದೆ, ನಮ್ಮ ಬಳಿ 'ಮಾ, ಮಾತಿ, ಮಾನುಷ್ ಮತ್ತು ಬಂಗಾಳದ ಜನರಿದ್ದಾರೆ': ಬಿಜೆಪಿ ವಿರುದ್ಧ TMC ಸಂಸದ ಕಲ್ಯಾಣ್ ಬ್ಯಾನರ್ಜಿ
ಮಮತಾ ಬ್ಯಾನರ್ಜಿ ಅವರೊಂದಿಗೆ ಸಮಸ್ಯೆ ಹೊಂದಿರುವವರು 'ದೇಶದ್ರೋಹಿಗಳು'. ಅಂತಹವರು ಚುನಾವಣೆಗೆ ಮೊದಲೇ ಏಕೆ ರಾಜೀನಾಮೆ ನೀಡಲಿಲ್ಲ. ಯಾರಾದರೂ ಬಿಜೆಪಿಗೆ ಹೋಗಲು ಬಯಸಿದರೆ, ಅವರು ಹಾಗೆ ಮಾಡಲು ಸ್ವತಂತ್ರರು ಎಂದು ಟೀಕಿಸಿದರು.