ದೇಶಕೊರೊನಾ ಔಷಧ ತಯಾರಿಕೆ-ಪರೀಕ್ಷೆ: 7 ಸಂಸ್ಥೆಗಳಿಗೆ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆಯಿಂದ ಪರವಾನಗಿ
ಪ್ರಮುಖ ಬೆಳವಣಿಗೆಯಲ್ಲಿ ಕೊರೋನಾ ಸೋಂಕಿಗೆ ಔಷಧಿ ಕಂಡುಹಿಡಿಯುವ ಸಂಸ್ಥೆಗಳ ರೇಸ್ ನಲ್ಲಿ ಪ್ರಮುಖ ಸ್ಥಾನದಲ್ಲಿರುವ ದೇಶದ ಏಳು ಸಂಸ್ಥೆಗಳಿಗೆ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (CDSCO) ಪರವಾನಗಿ ನೀಡಿದೆ.