ವಿತ್ತ ಸಚಿವ ಸೀತಾರಾಮನ್ ಇಂದು ತಮ್ಮ 4ನೇ ಬಜೆಟ್ ಅನ್ನು ಮಂಡಿಸಿದ್ದು, ಬಜೆಟ್ ಮಂಡನೆ ನಂತರ ಕೆಲವು ಸರಕುಗಳು ದುಬಾರಿಯಾಗಲಿದ್ದು, ಕೆಲವು ಸರಕುಗಳು ಅಗ್ಗವಾಗಲಿವೆ.