ಕೇಂದ್ರದಿಂದ ಬಿಡುಗಡೆ

ಹವಾಮಾನ ಬದಲಾವಣೆ ವಿರುದ್ಧ ಯುವ ಜನತೆಯ ಹೋರಾಟಕ್ಕೆ ಪ್ರೋತ್ಸಾಹ: ಕೇಂದ್ರದಿಂದ 'ಮೇರಿ ಲೈಫ್' ಆ್ಯಪ್ ಬಿಡುಗಡೆ
ಯುವಜನತೆಯ ಸಶಕ್ತಿಕರಣ ಹಾಗೂ ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೋಮವಾರ 'ಮೇರಿ ಲೈಫ್' ಆ್ಯಪ್ ಅನಾವರಣಗೊಳಿಸಿದೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಕೇಂದ್ರದಿಂದ 17,000 ಕೋಟಿ ರೂ. ಬಾಕಿ ಜಿಎಸ್ ಟಿ ಪರಿಹಾರ ಬಿಡುಗಡೆ
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ 17,000 ಕೋಟಿ ರೂ. ಬಾಕಿ ಜಿಎಸ್ ಟಿ ಪರಿಹಾರವನ್ನು ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ.

