ನದಿಯ ಮಾಲಿನ್ಯವನ್ನು ತಡೆಗಟ್ಟುವ ತಕ್ಷಣದ ಅಗತ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದು, ಕೇಂದ್ರ ಬಜೆಟ್ನಲ್ಲಿ ಕಾವೇರಿ ಸಂರಕ್ಷಣಾ ಯೋಜನೆಗಳಿಗೆ ಹಣ ಮೀಸಲಿಡುವಂತೆ ಸಂಸದ ಯದುವೀರ್ ಕೋರಿದ್ದಾರೆ.