ಕೇಂದ್ರ ಸಂಸ್ಕೃತಿ ಇಲಾಖೆ

ಆರ್ ಎಸ್ ಎಸ್ ನ ನೊಬೆಲ್ ಮಾದರಿಯ ಪ್ರಶಸ್ತಿಗೆ ಸಂಸ್ಕೃತಿ ಸಚಿವಾಲಯದ ಅಸ್ತು
ನೊಬೆಲ್ ಮಾದರಿಯಲ್ಲಿ ತನ್ನದೇ ಆದ ಪ್ರಶಸ್ತಿ ನೀಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಸ್ತಾವನೆಗೆ ಕೇಂದ್ರ ಸಂಸ್ಕೃತಿ ಇಲಾಖೆ ಒಪ್ಪಿಗೆ ನೀಡಿದೆ.

ಇಂಡೋನೇಷ್ಯಾ ಉತ್ಸವಕ್ಕೆ ಬಳ್ಳಾರಿಯ ತೊಗಲುಬೊಂಬೆ ತಂಡ
ಇಂಡೋನೇಷ್ಯಾದಲ್ಲಿ ಮೇ 25ರಿಂದ `ಭಾರತ ಉತ್ಸವ'ದ ಅಂಗವಾಗಿ ನಡೆಯಲಿರುವ ಪಾರಂಪರಿಕ ತೊಗಲು ಗೊಂಬೆಯಾಟ ಉತ್ಸವದಲ್ಲಿ ಬಳ್ಳಾರಿಯ ರಾಮಾಂಜನೇಯ ತೊಗಲು ಬೊಂಬೆ ಮೇಳ ಟ್ರಸ್ಟ್ ತಂಡ ಭಾಗವಹಿಸಲಿದೆ ಎಂದು ಸಾಹಿತಿ ಗಂಗಾಧರ ಪತ್ತಾರ ತಿಳಿಸಿದರು...

