ಕೇಂದ್ರ ಬಜೆಟ್ 2025

ಕೇಂದ್ರ ಬಜೆಟ್: ಇ-ಕೋರ್ಟ್ ಹಂತ IIIಕ್ಕೆ 1,500 ಕೋಟಿ ರೂ ಹಂಚಿಕೆ
ರಾಷ್ಟ್ರೀಯ ಇ-ಆಡಳಿತ ಯೋಜನೆಯ ಭಾಗವಾಗಿ, ಭಾರತೀಯ ನ್ಯಾಯಾಂಗದ ಐಸಿಟಿ ಸಕ್ರಿಯಗೊಳಿಸುವಿಕೆಗಾಗಿ ಇ-ಕೋರ್ಟ್ಗಳ ಯೋಜನೆಯು 2007 ರಿಂದ ಅನುಷ್ಠಾನದಲ್ಲಿದೆ.

ಕೇಂದ್ರ ಬಜೆಟ್ನಲ್ಲಿ 11,495 ಕೋಟಿ ರೂ ವಿಶೇಷ ಅನುದಾನ: ಕರ್ನಾಟಕ ಬೇಡಿಕೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

