ವಾಣಿಜ್ಯಭವಿಷ್ಯ ನಿಧಿ ವಿಮೆ ಮೊತ್ತ ರು.5.5 ಲಕ್ಷಕ್ಕೆ ಏರಿಕೆ?
ಭವಿಷ್ಯ ನಿಧಿ ಮಂಡಳಿ (ಇಪಿಎಫ್ಒ) ಸದಸ್ಯರಾಗಿರುವವರಿಗೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಉದ್ಯೋಗಿಗಳ ಠೇವಣಿ ಆಧಾರಿತ ವಿಮೆ ಯೋಜನೆ (ಇಡಿಎಲ್ಐ) ಮೊತ್ತ ಹಾಲಿ ರು.3.6 ಲಕ್ಷದಿಂದ ರು.5.5 ಲಕ್ಷಕ್ಕೇರಿಸುವ ಸಾಧ್ಯತೆ ಇದೆ...