ದೇಶಆಯುಷ್ ಸಚಿವಾಲಯದಿಂದ ‘ಮೈ ಲೈಫ್ ಮೈ ಯೋಗ’ ಅಂತರಾಷ್ಟ್ರೀಯ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಚಾಲನೆ
ಕೇಂದ್ರ ಆಯುಷ್ ಸಚಿವಾಲಯ “ಮೈ ಲೈಫ್ ಮೈ ಯೋಗ” ಅಂತರಾಷ್ಟ್ರೀಯ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಗೆ ಶುಕ್ರವಾರ ಚಾಲನೆ ನೀಡಿದೆ. ನರೇಂದ್ರ ಮೋದಿ ಕಳೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಈ ಕುರಿತ ಮಾಹಿತಿ ನೀಡಿದ್ದರು.