ಕ್ರಿಕೆಟ್ಕೊಹ್ಲಿಗೆ ಬಾಯ್ಮುಚ್ಚಿ ಬ್ಯಾಟಿಂಗ್ ಮಾಡು ಎಂದಿದ್ದೆ: ಕೆಸ್ರಿಕ್ ವಿಲಿಯಮ್ಸ್
ಕಳೆದ ವರ್ಷ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಟಿ20 ಕ್ರಿಕೆಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಕೆರಿಬಿಯನ್ ವೇಗಿ ಕೆಸ್ರಿಕ್ ವಿಲಿಯಮ್ಸ್ ನಡುವಣ ಮಾತಿನ ಜಟಾಪಟಿ ಕ್ರಿಕೆಟ್ ಲೋಕವನ್ನೇ ತನ್ನತ್ತ ತಿರುಗುವಂತೆ ಮಾಡಿತ್ತು.