ರಾಜ್ಯಸರ್ವರ್ ಕ್ರ್ಯಾಶ್: ಕೆಸಿಇಟಿ ಆಯ್ಕೆ ನಮೂದಿಸಲು 12 ತಾಸು ಕಾಯಬೇಕಾದ ಪರಿಸ್ಥಿತಿ; ವಿದ್ಯಾರ್ಥಿಗಳು ತೀವ್ರ ಅಸಮಾಧಾನ!
ಇದಕ್ಕೆ ಪ್ರತಿಕ್ರಿಯಿಸಿದ ಕೆಇಎ ನಿರ್ದೇಶಕಿ ಎಚ್. ಪ್ರಸನ್ನ, ಡೇಟಾ ಸೆಂಟರ್ನಲ್ಲಿನ ಸಮಸ್ಯೆಯಿಂದಾಗಿ ಆಯ್ಕೆ ನಮೂದು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.