ಈ ಹಿಂದೆ ದೇಶಪ್ರೇಮ ಸಾರುವ 'ಆ್ಯಕ್ಟ್ 370' ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಕೆ ಶಂಕರ್ ಅವರು 'ನನಗೂ ಹೆಂಡ್ತಿ ಬೇಕು' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.