ದೇಶಕ್ಯಾಲೆಂಡರ್ ವಿವಾದ: ಅನುಮತಿಯಿಲ್ಲದೆಯೇ ಮೋದಿ ಭಾವ ಚಿತ್ರ ಬಳಸಿಕೊಂಡಿದ್ದ ಕೆವಿಐಸಿ?
ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಹಾಗೂ ಡೈರಿಗಳ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋ ಬಳಕೆ ಇದೀಗ ಪ್ರಧಾನಿ ಕಾರ್ಯಾಲಯದ ಕಣ್ಣು ಕೆಂಪಗಾಗುವಂತೆ ಮಾಡಿದ್ದು, ಅನುಮತಿ ಇಲ್ಲದೆಯೇ ಕೆವಿಐಸಿ ಮೋದಿಯವರು ಭಾವಚಿತ್ರವನ್ನು ಬಳಸಿಕೊಂಡಿದೆ...