ಅಂಕಣಗಳುಯಶಸ್ವಿಯಾಗೋಕೆ ಎಷ್ಟು ತಾಸು ಕೆಲಸ ಮಾಡಬೇಕು? ಎಲ್ಲರಿಗೂ ಒಂದೇ ಲಾಜಿಕ್ work ಆಗುತ್ತಾ? (ತೆರೆದ ಕಿಟಕಿ)
ಇಲ್ಲೊಂದು ಸ್ವಾರಸ್ಯ ಗಮನಿಸಬೇಕು. ಎರಡು ಬಗೆಯ ಜನ ಈ ಚರ್ಚೆಯಲ್ಲಿ ವ್ಯಸ್ತರಾಗಿದ್ದಾರೆ. ಮೂರ್ತಿ, ಸುಬ್ರಮಣ್ಯನ್, ಅನುಪಮ್ ಮಿತ್ತಲ್ ಹೀಗೆ ವೃತ್ತಿಯ ಉತ್ತುಂಗ ಬಿಂದುವಿನಲ್ಲಿ ಇರುವವರು ಒಂದು ಕಡೆ. ಈ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿರುವ ಇನ್ನೊಂದು ತುದಿ ಅದು ಈ ಲೇಖನ ಓದುತ್ತಿರಬಹುದಾದ ಹೆಚ್ಚಿನವರು.