ರಾಜ್ಯಬೆಂಗಳೂರಿನಲ್ಲಿ ಕೆರೆಗಳು ಅತಿಕ್ರಮಣಗೊಂಡು ಕಲುಷಿತವಾಗಿವೆ: BLIS ಪೋರ್ಟಲ್ ವರದಿ
ಬೆಂಗಳೂರಿನ ಪ್ರಮುಖ ಕೆರೆಗಳಲ್ಲಿ ಅಗರ ಕೆರೆ ಕೂಡ ಒಂದು. ದಾಖಲೆಗಳ ಪ್ರಕಾರ ಅಗರ ಕೆರೆಯು 142.73 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಆದರೆ ವಾಸ್ತವದಲ್ಲಿ ಅತಿಕ್ರಮಣದಿಂದಾಗಿ ಕೆರೆಯ ವಿಸ್ತೀರ್ಣ ಈಗ 36.43 ಎಕರೆಗೆ ಕುಗ್ಗಿ ಹೋಗಿದೆ.