ಕ್ರಿಕೆಟ್2ನೇ ಏಕದಿನ: ಭಾರತ ತಂಡದ ಭರ್ಜರಿ ಬ್ಯಾಟಿಂಗ್, ಕ್ರಿಕೆಟ್ ಇತಿಹಾಸದ ಕಳಪೆ ದಾಖಲೆ ಬರೆದ ಆಸಿಸ್ 'ದೈತ್ಯ' ಬೌಲರ್
ಭಾರತದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಜಗತ್ತಿನ ಶ್ರೇಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಆಸ್ಟ್ರೇಲಿಯಾ ತಂಡ ಅಕ್ಷರಶಃ ಕಳಪೆ ಆಟ ಪ್ರದರ್ಶನ ಮಾಡುವ ಮೂಲಕ ಕ್ರಿಕೆಟ್ ಇತಿಹಾಸದ ಕಳಪೆ ದಾಖಲೆಗಳನ್ನು ಬರೆದಿದೆ.