ವಿದೇಶನಿಗೂಢ ಕೆಮಿಕಲ್ ದಾಳಿ ಪ್ರಕರಣದಲ್ಲಿ ರಷ್ಯನ್ ಪ್ರಜೆ ಬಂಧನ: ಸ್ಕಾಟ್ ಲೆಂಡ್ ಯಾರ್ಡ್ ಪೊಲೀಸರ ಕಾರ್ಯಾಚರಣೆ
ಇಂಗ್ಲೆಂಡಿನ ಸ್ಯಾಲಿಸ್ಬೆರಿಯಲ್ಲಿ ವಾಸವಿದ್ದ ಮಾಜಿ ರಷ್ಯನ್ ಗೂಢಚಾರಿ ಸರ್ಗಿ ಸ್ಕ್ರಿಪಲ್ ಮೇಲೆ ಕೊಲೆ ಯತ್ನ ನಡೆದಿತ್ತು. ಅವರು ಹಠಾತ್ತನೆ ಅನಾರೋಗ್ಯಗೊಂಡು ಆಸ್ಪತ್ರೆ ಸೇರಿದ್ದರು. ಅವರ ಅನಾರೋಗ್ಯಕ್ಕೆ ನಿಗೂಢ ಕೆಮಿಕಲ್ ಶಸ್ತ್ರಾಸ್ತ್ರ ಪ್ರಯೋಗ ಕಾರಣ ಎನ್ನುವ ಗುಮಾನಿ ಮೂಡಿತ್ತು.