ಬಾಲಿವುಡ್KBC ವೇದಿಕೆಯಲ್ಲಿ ಆಮಿರ್ ಖಾನ್: '4ನೇ ಮದುವೆ ಯಾವಾಗ?'; Amitabh bachchan ಶೋ Promoಗೆ ಕಮೆಂಟ್ಗಳ ಮಹಾಪೂರ..!
ಹೊಸ ಪ್ರೋಮೋದಲ್ಲಿ ಆಮಿರ್ ಖಾನ್ ಅವರು ಕೆಬಿಸಿ 18ರ ಈ ಬಾರಿಯ ಘೋಷವಾಕ್ಯ ‘ಸೋಚ್ನಾ ಪಡೇಗಾ’ ಕುರಿತು ಅಮಿತಾಭ್ ಬಚ್ಚನ್ ಅವರನ್ನು ಪ್ರಶ್ನಿಸುತ್ತಾರೆ. “ಪ್ರೋಮೋದಲ್ಲಿ ‘ಸೋಚ್ನಾ ಪಡೇಗಾ’ ಎಂದು ಹೇಳಿದ್ದೀರಿ. ಹಾಗಾದರೆ ಏನು ಯೋಚಿಸಬೇಕು?” ಎಂದು ಆಮಿರ್, ಅಮಿತಾಭ್ ಅವರನ್ನು ಕೇಳುತ್ತಾರೆ.