ಕಳೆದ ಒಂದು ವರ್ಷದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್ಎಲ್) ಕರೆದಿರುವ ಟೆಂಡರ್ಗಳ ಕುರಿತು ತನಿಖೆ ನಡೆಸುವಂತೆ ಪ್ರತಿಪಕ್ಷ ಕಾಂಗ್ರೆಸ್ ಕರ್ನಾಟಕ ಲೋಕಾಯುಕ್ತವನ್ನು ಒತ್ತಾಯಿಸಿದೆ.