ಸಿನಿಮಾ ಸುದ್ದಿ#MeToo: ಶೃತಿ ಹರಿಹರನ್ ಲಿಖಿತ ರೂಪದಲ್ಲಿ ಕ್ಷಮೆ ಕೇಳಿದರೆ ಮಾತ್ರ ಸಂಧಾನ ಎಂದ ಅರ್ಜುನ್ ಸರ್ಜಾ: ವರದಿ
ಕನ್ನಡ ಚಿತ್ರರಂಗದಲ್ಲಿ ಅಲ್ಲೋಲ-ಕಲ್ಲೋಲಕ್ಕೆ ಕಾರಣವಾಗಿರುವ #MeToo ವಿವಾದಕ್ಕೆ ಸಂಬಂಧಿಸಿದಂತೆ ಬುಧವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನಸಭೆ ನಡೆಯಲಿದ್ದು, ನಾಳಿನ ಸಭೆಗ ನಟ ಅರ್ಜುನ್ ಸರ್ಜಾ ಕೂಡ ಭಾಗಿಯಾಗಲಿದ್ದಾರೆ.