ರಾಜಕೀಯದನ ಕೊಂದವರು ಜೈಲಿಗೆ ಹೋಗುತ್ತಾರೆ, ಮನುಷ್ಯರನ್ನು ಕೊಲ್ಲುವವರು ಪ್ರಧಾನಿ, ಸಿಎಂಗಳಾಗುತ್ತಾರೆ: ಬಿ.ಕೆ ಹರಿಪ್ರಸಾದ್
ನಾವು ಈಗ ಮಹಾತ್ಮ ಗಾಂಧಿಯವರ ರಾಜಕೀಯವನ್ನು ಅಳವಡಿಸಿಕೊಳ್ಳಬೇಕೆ ಅಥವಾ ಅವರನ್ನು ಕೊಂದ ಗೋಡ್ಸೆಯ ರಾಜಕೀಯವನ್ನು ಅಳವಡಿಸಿಕೊಳ್ಳಬೇಕೆ ಎಂದು ನಿರ್ಧರಿಸಬೇಕಾದ ಘಟ್ಟದಲ್ಲಿದ್ದೇವೆ ಎಂದು ಹೇಳಿದರು.