ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, ಶುಕ್ರವಾರವೂ ಆರು ರೈತರು ಸಾವಿಗೆ ಶರಣಾಗಿದ್ದಾರೆ. ಮಧುಗಿರಿ ತಾಲೂಕಿನ ಕಂಸಾನ ಹಳ್ಳಿಯ ರೈತ ಎಲ್.ಟಿ ರಾಜು ಮೂರು ವರ್ಷಗಳಲ್ಲಿ ನಾಲ್ಕು ಕೊಳವೆಬಾವಿ ಕೊರೆಸಿದ್ದರು...