ರಾಜ್ಯಚಿನ್ನ ಖರೀದಿಗಷ್ಟೇ ಅಲ್ಲ, ಪ್ರೇಯಸಿ ಜೊತೆ ಪ್ರವಾಸಕ್ಕೂ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ಗೆ ಹಣ ನೀಡಿದ್ದ ಕನ್ನಾಳೆ; CID ತನಿಖೆಯಲ್ಲಿ ಬಯಲು!
ಬೀದರ್ನಲ್ಲಿರುವ ತನ್ನ ಮಾಲೀಕತ್ವದ ಭಗವತಿ ಎಂಟರ್ರ್ಪ್ರೈಸಸ್ ಮೂಲಕ ಕನ್ನಾಳಿ ಜ್ಞಾನೇಂದ್ರ ಕುಮಾರ್ ಮತ್ತು ಪ್ರೇಯಸಿಗೆ ಟಿಕೆಟ್ಗಳನ್ನು ಖರೀದಿಸಿ ನೀಡಿದ್ದಾನೆ.