ರಾಜ್ಯKPS ಮ್ಯಾಗ್ನೆಟ್ ಯೋಜನೆ: ವಿಲೀನದ ಮೂಲಕ 31 ಹೊಸ ಶಾಲೆಗಳು ಆರಂಭವಾಗಿದೆ; ಸಚಿವ ಮಧು ಬಂಗಾರಪ್ಪ
2018ರಿಂದ 2025ರವರೆಗೆ 35 ಉರ್ದು ಮಾಧ್ಯಮ ಕೆಪಿಎಸ್ ಶಾಲೆಗಳು ಆರಂಭಿಸಲಾಗಿದ್ದು, 2025-26ರಲ್ಲಿ ಸುಮಾರು 100 ಉರ್ದು ಮಾಧ್ಯಮ ಹಾಗೂ ಮೌಲಾನಾ ಆಜಾದ್ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಒಟ್ಟು 131 ಶಾಲೆಗಳು ಕೆಪಿಎಸ್ ರೂಪ ಪಡೆದಿವೆ.