ಕೆಪಿ ಶ್ರೀಕಾಂತ್
'ಹಲ್ಕಾ ಡಾನ್' ಚಿತ್ರತಂಡಕ್ಕೆ ರೂಪೇಶ್ ಶೆಟ್ಟಿ ಸೇರ್ಪಡೆ; ಪ್ರಮೋದ್, ಅಮೃತಾ ಅಯ್ಯಂಗಾರ್ ಜೊತೆ ನಟನೆ
ಟಗರು ಮತ್ತು ಸಲಗದಂತಹ ಯಶಸ್ವಿ ಚಿತ್ರಗಳಿಗೆ ಹೆಸರುವಾಸಿಯಾದ ಶ್ರೀಕಾಂತ್ ಅವರಿಗೆ ಈ ಚಿತ್ರವು ಮತ್ತೊಂದು ಪ್ರಮುಖ ಯೋಜನೆಯಾಗಿದೆ. ರೂಪೇಶ್ ಪಾತ್ರದ ಬಗ್ಗೆ ಸದ್ಯ ನಿರ್ಮಾಪಕರು ಯಾವುದೇ ಮಾಹಿತಿ ನೀಡಿಲ್ಲ.
'ಟಗರು' ಖ್ಯಾತಿಯ ಕೆಪಿ ಶ್ರೀಕಾಂತ್ ನಿರ್ಮಾಣದ ಮಾಸ್ ಎಂಟರ್‌ಟೈನರ್‌ನಲ್ಲಿ ಪ್ರಮೋದ್; ಅಮೃತಾ ಅಯ್ಯಂಗಾರ್ ನಾಯಕಿ
ಈ ಚಿತ್ರವನ್ನು ಚೊಚ್ಚಲ ನಿರ್ದೇಶಕ ಚಾಲಾ ನಿರ್ದೇಶಿಸಲಿದ್ದು, ಚಿತ್ರಕ್ಕೆ ಹರಿ ಕೃಷ್ಣ ಸಂಗೀತ ಸಂಯೋಜಿಸಲಿದ್ದರೆ, ಸತ್ಯ ಹೆಗ್ಡೆ ಛಾಯಾಗ್ರಾಹಕರಾಗಿರುತ್ತಾರೆ.

63ನೇ ವರ್ಷಕ್ಕೆ ಕಾಲಿಟ್ಟ ಶಿವರಾಜ್‌ಕುಮಾರ್; 'ಟಗರು 2' ಚಿತ್ರಕ್ಕಾಗಿ ಮತ್ತೆ ಒಂದಾದ ನಿರ್ದೇಶಕ ಸೂರಿ-ಶಿವಣ್ಣ?
'ಟಗರು' ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ತೀವ್ರ ಗಮನ ಸೆಳೆದಿದೆ.

ಆರ್ ಆರ್ ವೆಟ್ರಿ ವೇಲ್ ನಿರ್ದೇಶನದ 'VK 30' ಚಿತ್ರದಲ್ಲಿ ನಟ ದುನಿಯಾ ವಿಜಯ್; ಕೆಪಿ ಶ್ರೀಕಾಂತ್ ನಿರ್ಮಾಪಕ
ದುನಿಯಾ ವಿಜಯ್ ಅವರ ಭೀಮ ಚಿತ್ರದಲ್ಲಿ ಸಹ ನಿರ್ದೇಶಕರಾಗಿದ್ದ ಮಹೇಶ್ ಅವರು ವೆಟ್ರಿ ವೇಲ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.

