ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷಕ್ಕೆ ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷದ ಸಹಾಯದ ಅಗತ್ಯವಿಲ್ಲ ಎಂದು ಕೆ.ಪಿ.ಮುನುಸಾಮಿಯವರು ಭಾನುವಾರ ಹೇಳಿದ್ದಾರೆ...