ಸಿನಿಮಾ ಸುದ್ದಿಪತ್ನಿ ಜೊತೆಗಿನ ವಿಚ್ಛೇದನ ಗಲಾಟೆ ಮಧ್ಯೆ ನಟ ಜಯಂ ರವಿ ಖಾಸಗಿ ವಿಡಿಯೋ ಸೋರಿಕೆ!
ನಟ ರವಿ ಮೋಹನ್ (ಜಯಂ ರವಿ) ಮತ್ತು ಗಾಯಕಿ ಕೆನಿಷಾ ಫ್ರಾನ್ಸಿಸ್ ಅವರ ಖಾಸಗಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದೆ. ಈ ದೃಶ್ಯಾವಳಿಯಲ್ಲಿ ಇಬ್ಬರೂ ಒಟ್ಟಿಗೆ ಕುಳಿತು ಧೂಮಪಾನ ಮಾಡುತ್ತಿರುವುದನ್ನು ತೋರಿಸಲಾಗಿದೆ.